Your Agreement
ಬಹುನಿರೀಕ್ಷಿತ ‘ಆರ್ಆರ್ಆರ್’ ಸಿನಿಮಾದ (RRR Movie) ಕ್ರೇಜ್ ದಿನದಿನವೂ ಹೆಚ್ಚುತ್ತಿದೆ. ರಾಜಮೌಳಿ (Rajamouli) ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ (Ram Charan) ಮತ್ತು ಜ್ಯೂ. ಎನ್ಟಿಆರ್(Jr.NTR) ಅಭಿನಯಿಸಿದ್ದಾರೆ. ಈ ಸಿನಿಮಾಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ.ನಾಯಕಿಯಾಗಿ ಆಲಿಯಾ ಭಟ್(Alia Bhat) ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್(Teaser) ಮತ್ತು ಪೋಸ್ಟರ್ಗಳು(poster) ಭಾರಿ ಹೈಪ್(Hype) ಸೃಷ್ಟಿ ಮಾಡಿವೆ. ಮೊನ್ನೆಯಷ್ಟೇ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಇವೆಂಟ್(Pre Release Event) ಕಾರ್ಯಕ್ರಮ ಕೂಡ ನಡೆದಿದೆ. ಮಾರ್ಚ್ 25ಕ್ಕೆ ‘ಆರ್ಆರ್ಆರ್’ ಇಡೀ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಕರ್ನಾಟಕ(Karnataka)ದಲ್ಲಿ ‘ಆರ್ಆರ್ಆರ್’ ಸಿನಿಮಾ ವಿರುದ್ಧ ಸಿನಿರಸಿಕರು ಗರಂ ಆಗಿದ್ದಾರೆ. ಅದಕ್ಕೂ ಒಂದು ಬಲವಾದ ಕಾರಣವಿದೆ. ಅದೇನು ಅಂತೀರಾ ಮುಂದೆ ನೋಡಿ..